My Kannada Poems
ಕನ್ನಡ ನಮ್ಮ ಆಡು ಭಾಷೆ. ಇದನ್ನು ಹೆಚ್ಚಾಗಿ ಬಳಸುವುದರಿ0ದ ನಮ್ಮ ಸಂಸ್ಕೃತಿಯ ಉಪಯುಕ್ತತೆ ಮತ್ತು ಉನ್ನತಿಯನ್ನು ಕಾಣಬಹುದು.
KANNADA POEMS BY RENUKA.M :::::::::::::::::::::::::Vidyarthi Jeevana :::::::::::::::::::::::::::::
ಕವನ - 1
ಶಿಸ್ತ್ಯಾರಿಗೆ ಬೇಕು, ಶ್ರೇಯಸಿದ್ರೆ ಸಾಕು
ವಿಧೇಯರು ಯಾಕಿರ ಬೇಕು, ವಿಧಿ ಇದ್ದರೆ ಸಾಕು
ವಿಧ್ಯೆಯಾರಿಗೆ ಬೇಕು, ಬುಧ್ಧಿ ಇದ್ದರೆ ಸಾಕು
ಪಾಠಗಳೆತಕೆ ಬೇಕು, ಪಂಟುಗಳಿದ್ದರೆ ಸಾಕು
ಪರೀಕ್ಷೆಗಳೇತಕೆ ಬೇಕು, ಪಾಸು ಆದರೆ ಸಾಕು
ನಾಲ್ಕು ವರ್ಷಗಳೇಕೆ, ಎರೆಡು ವರ್ಷಗಳೇ ಸಾಕು
ಪಧವೀಧರ ನಾಗಿ ನಾ ಮೆರೆಯ ಬೇಕು
ಮನೆ ಮಧುವೆ ಮನೆಯೆಲ್ಲ ನನ್ನೇಣಿಸ ಬೇಕು.
-ಸಿದ್ಧಿ
::::::::::::::::::::::::::::::::sullina loka:::::::::::::::::::::::::::::::: ಕವನ - 2
ಸುಳ್ಳಿನ ಕಾಡಲ್ಲಿ ನೀ ಹುಟ್ಟಿ
ಸತ್ಯಾದನ್ವೇಷಣೆಯ ಛಲವೇಕೆ?
ಸರಿ ತಪ್ಪುಗಳ ಆರಿವ್ಯಾರಿಗೆ ಬೇಕು
ಸುಳ್ಳಿನ ಶೋಕಿ ಮೆಳ್ಯಿಸುತಿರೆ ಸಾಕು
ಸ್ವಾರ್ಥ ಬಯಕೆಯ ಜ್ವಾಲೆ
ಮುಗಿಲ್ಮುಟ್ಟಿ ಮೆರೆಯುತಿರೆ
ಹೊಗಳು ಬಿರಿದುಗಳ ಗುಪ್ತ ದಾರಿಯೇ ಸಾಕು
ಪ್ರಶಾಂತ ಪಥಧ ಪ್ರಶ್ನೆ ಖಂಡನೆಗಳು ಏಕೆ
ಆತ್ಮ ಆಧ್ಯತ್ಮಗಳ ತಿರುಳ್ಯಾರಿಗೆ ಬೇಕು ಜನ ನಿಂತು ಹಾರ್ಷೋದ್ಗಾರವೆರೆದರೆಸಾಕು
ಹಿರಿಕುಲದ ಸತ್ಯಾಸಂಧರ ಹೆಸರುಗಳೇ ಸಾಕು, ತನ್ನ ವೈಖರಿಯ ಜನ ಅಹುದಹುದೆನ್ನಬೇಕು
ಕರ್ತವ್ಯ ಫಲದ ಗೀಳು ಯಾರಿಗೆ ಬೇಕು ,
ತನ್ನ ಮೈ ಮನಸ್ಸುಗಳು ನಲಿಯುತಿರೆ ಸಾಕು
ಎಲ್ಲ ಸುಳ್ಳಿನ ಜಗದಿ,
ನನ್ನ ಸುಳ್ಳಿನ ಬದುಕು,
ಮೇರು ಶಿಖರದಿ ನಿಲ್ಲೇ,
ಈ ಜನ್ಮ ಧಾನ್ಯ!!!
-ಸಿದ್ಧಿ
:::::::::::::::::::::::::::::::::::::::::prarthane:::::::::::::::::::::::::::::::::::::::::::
ಕವನ - 3
ದೇಶ ತಂದೆ ಭಾಷೆ ತಾಯಿ
ಭುವಿಯೇ ನಮ್ಮ ಧೈವವು
ಸೂರ್ಯ ಚಂದ್ರ ಬಂಧು ಬಳಗ
ಗಾಳಿ ನೀರು ಗುರುಗಳು
ಜೀವ ರಾಶಿ ಅಕ್ಕ ತಂಗಿ
ದಯೆಯೇ ಬದುಕ ಧ್ಯೇಯವು
ಸ್ವಾರ್ಥ ನೀಗಿ ನಿಷ್ಟೆ ತೂಗಿ
ಸತ್ಯ ಪಥದಿ ಸಾಗುವೆವು
ಕೋಪ ತೂಗಿ ಶಾಂತಿ ಭೀಗಿ
ಸಾಧನೆಯ ಗೈವೆವು
ಪ್ರತಿ ಪಥದಲಿ ಆತ್ಮಶುದ್ಧಿ
ನನ್ನ ದೈವಾಕದುವೆ ಭಕ್ತಿ
ಜೀವಿತದಲಿ ಸಸಿಯನೆಟ್ಟು
ಫಲಬೀರದು ನೆರಳ ನೀಡಿ
ದೈವ ಪೂಜೆ ಅರ್ಥ ಕೊಟ್ಟು,
ಮರು ಪೀಳಿಗೆ ಸಂಸ್ಕಾರವ
ಕಣ್ಣಿಗೊತ್ತಿ ನೆತ್ಟಿಗಿಟ್ತು
ರೂಡಿ ಗೈಯಲೀ
ಜನ್ಮದರ್ಥ ಸಾರ್ಥಕತೆಯು
ಎತ್ತಿ ಕಾಣಲಿ
ಎನ್ನ ದೈವ ಒಲಿಸಿ ನಾನು
ಆಕೆ ಪಾದ ಸೇರಲಿ
-ಸಿದ್ಧಿ
KANNADA POEMS BY RENUKA.M :::::::::::::::::::::::::Vidyarthi Jeevana :::::::::::::::::::::::::::::
ಕವನ - 1
ಶಿಸ್ತ್ಯಾರಿಗೆ ಬೇಕು, ಶ್ರೇಯಸಿದ್ರೆ ಸಾಕು
ವಿಧೇಯರು ಯಾಕಿರ ಬೇಕು, ವಿಧಿ ಇದ್ದರೆ ಸಾಕು
ವಿಧ್ಯೆಯಾರಿಗೆ ಬೇಕು, ಬುಧ್ಧಿ ಇದ್ದರೆ ಸಾಕು
ಪಾಠಗಳೆತಕೆ ಬೇಕು, ಪಂಟುಗಳಿದ್ದರೆ ಸಾಕು
ಪರೀಕ್ಷೆಗಳೇತಕೆ ಬೇಕು, ಪಾಸು ಆದರೆ ಸಾಕು
ನಾಲ್ಕು ವರ್ಷಗಳೇಕೆ, ಎರೆಡು ವರ್ಷಗಳೇ ಸಾಕು
ಪಧವೀಧರ ನಾಗಿ ನಾ ಮೆರೆಯ ಬೇಕು
ಮನೆ ಮಧುವೆ ಮನೆಯೆಲ್ಲ ನನ್ನೇಣಿಸ ಬೇಕು.
-ಸಿದ್ಧಿ
::::::::::::::::::::::::::::::::sullina loka:::::::::::::::::::::::::::::::: ಕವನ - 2
ಸುಳ್ಳಿನ ಕಾಡಲ್ಲಿ ನೀ ಹುಟ್ಟಿ
ಸತ್ಯಾದನ್ವೇಷಣೆಯ ಛಲವೇಕೆ?
ಸರಿ ತಪ್ಪುಗಳ ಆರಿವ್ಯಾರಿಗೆ ಬೇಕು
ಸುಳ್ಳಿನ ಶೋಕಿ ಮೆಳ್ಯಿಸುತಿರೆ ಸಾಕು
ಸ್ವಾರ್ಥ ಬಯಕೆಯ ಜ್ವಾಲೆ
ಮುಗಿಲ್ಮುಟ್ಟಿ ಮೆರೆಯುತಿರೆ
ಹೊಗಳು ಬಿರಿದುಗಳ ಗುಪ್ತ ದಾರಿಯೇ ಸಾಕು
ಪ್ರಶಾಂತ ಪಥಧ ಪ್ರಶ್ನೆ ಖಂಡನೆಗಳು ಏಕೆ
ಆತ್ಮ ಆಧ್ಯತ್ಮಗಳ ತಿರುಳ್ಯಾರಿಗೆ ಬೇಕು ಜನ ನಿಂತು ಹಾರ್ಷೋದ್ಗಾರವೆರೆದರೆಸಾಕು
ಹಿರಿಕುಲದ ಸತ್ಯಾಸಂಧರ ಹೆಸರುಗಳೇ ಸಾಕು, ತನ್ನ ವೈಖರಿಯ ಜನ ಅಹುದಹುದೆನ್ನಬೇಕು
ಕರ್ತವ್ಯ ಫಲದ ಗೀಳು ಯಾರಿಗೆ ಬೇಕು ,
ತನ್ನ ಮೈ ಮನಸ್ಸುಗಳು ನಲಿಯುತಿರೆ ಸಾಕು
ಎಲ್ಲ ಸುಳ್ಳಿನ ಜಗದಿ,
ನನ್ನ ಸುಳ್ಳಿನ ಬದುಕು,
ಮೇರು ಶಿಖರದಿ ನಿಲ್ಲೇ,
ಈ ಜನ್ಮ ಧಾನ್ಯ!!!
-ಸಿದ್ಧಿ
ದೇಶ ತಂದೆ ಭಾಷೆ ತಾಯಿ
ಭುವಿಯೇ ನಮ್ಮ ಧೈವವು
ಸೂರ್ಯ ಚಂದ್ರ ಬಂಧು ಬಳಗ
ಗಾಳಿ ನೀರು ಗುರುಗಳು
ಜೀವ ರಾಶಿ ಅಕ್ಕ ತಂಗಿ
ದಯೆಯೇ ಬದುಕ ಧ್ಯೇಯವು
ಸ್ವಾರ್ಥ ನೀಗಿ ನಿಷ್ಟೆ ತೂಗಿ
ಸತ್ಯ ಪಥದಿ ಸಾಗುವೆವು
ಕೋಪ ತೂಗಿ ಶಾಂತಿ ಭೀಗಿ
ಸಾಧನೆಯ ಗೈವೆವು
ಪ್ರತಿ ಪಥದಲಿ ಆತ್ಮಶುದ್ಧಿ
ನನ್ನ ದೈವಾಕದುವೆ ಭಕ್ತಿ
ಜೀವಿತದಲಿ ಸಸಿಯನೆಟ್ಟು
ಫಲಬೀರದು ನೆರಳ ನೀಡಿ
ದೈವ ಪೂಜೆ ಅರ್ಥ ಕೊಟ್ಟು,
ಮರು ಪೀಳಿಗೆ ಸಂಸ್ಕಾರವ
ಕಣ್ಣಿಗೊತ್ತಿ ನೆತ್ಟಿಗಿಟ್ತು
ರೂಡಿ ಗೈಯಲೀ
ಜನ್ಮದರ್ಥ ಸಾರ್ಥಕತೆಯು
ಎತ್ತಿ ಕಾಣಲಿ
ಎನ್ನ ದೈವ ಒಲಿಸಿ ನಾನು
ಆಕೆ ಪಾದ ಸೇರಲಿ
-ಸಿದ್ಧಿ
Labels: Kannada
0 Comments:
Post a Comment
Subscribe to Post Comments [Atom]
<< Home